ಬೆಂಗಳೂರು: ವೇದಾ ಸಿನಿಮಾ ಮೂಲಕ ನಿರ್ಮಾಣಕ್ಕೆ ಕೈ ಹಾಕಿರುವ ಗೀತಾ ಶಿವರಾಜ್ ಕುಮಾರ್ ನೇತೃತ್ವದ ಗೀತಾ ಪಿಕ್ಚರ್ಸ್ ಲಾಂಚಿಂಗ್ ಮತ್ತು ವೇದಾ ಫಸ್ಟ್ ಲುಕ್ ಬಿಡುಗಡೆ ಸಮಾರಂಭ ನಿನ್ನೆ ಸಂಜೆ ರಂಗೇರಿದೆ.