ಬೆಂಗಳೂರು: ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ಇಂದು ರೈತರು ನಡೆಸಿದ ಭಾರತ್ ಬಂದ್ ಗೆ ನಟ ಶಿವರಾಜಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.