ಬೆಂಗಳೂರು: ತಮ್ಮ ಪುನೀತ್ ರಾಜ್ ಕುಮಾರ್ ಸಾವಿನ ನೋವು ಶಿವರಾಜ್ ಕುಮಾರ್ ರನ್ನು ಕಾಡುತ್ತಲೇ ಇದೆ. ಅದಕ್ಕೆ ಇಂದು ನಡೆದ ಪುನೀತ್ ಸ್ಮರಣ ಕಾರ್ಯಕ್ರಮ ಸಾಕ್ಷಿಯಾಯಿತು.