ಬೆಂಗಳೂರು: ಕೊರೋನಾ ನಿರ್ಬಂಧ ಎಲ್ಲಾ ಕಡೆ ಸಡಿಲವಾದರೂ ಚಿತ್ರಮಂದಿರಗಳ ಪಾಲಿಗೆ ಮಾತ್ರ ಮೊದಲಿನಂತೇ 50-50 ರೂಲ್ಸ್ ಮುಂದುವರಿಸಲಾಗಿದೆ. ಈ ಬಗ್ಗೆ ಚಿತ್ರರಂಗ ಅಸಮಾಧಾನಗೊಂಡಿದೆ.ಈ ಹಿನ್ನಲೆಯಲ್ಲಿ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಲು ಚಿತ್ರರಂಗ ಸಜ್ಜಾಗಿದೆ. ಈ ಮೊದಲೂ ಶಿವಣ್ಣ ನೇತೃತ್ವದಲ್ಲಿ ಸಿಎಂ ಭೇಟಿ ಬಳಿಕ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕಿತ್ತು.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿವಣ್ಣ, ಎಲ್ಲಾ ರಂಗಕ್ಕೂ ವಿನಾಯ್ತಿ ನೀಡಲಾಗಿದೆ. ಆದರೆ ಚಿತ್ರರಂಗಕ್ಕೆ