Photo Courtesy: Twitterಚೆನ್ನೈ: ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಕನ್ನಡ ನಟ ಶಿವರಾಜ್ ಕುಮಾರ್ ಕೂಡಾ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.ಈ ಸಿನಿಮಾದ ಮೂರನೇ ಹಾಡು ನಿನ್ನೆ ಬಿಡುಗಡೆಯಾಗಿದೆ. ಹಾಡಿನಲ್ಲಿ ಮುಖ್ಯವಾಗಿ ಶಿವಣ್ಣ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕುವ ದೃಶ್ಯವಿದೆ.ಈ ವಯಸ್ಸಿನಲ್ಲೂ ಶಿವಣ್ಣ ಇಷ್ಟು ಉತ್ಸಾಹದಿಂದ ಸ್ಟೆಪ್ಸ್ ಹಾಕುವುದು ನೋಡಿ ತಮಿಳು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಇವರಿಗೆ ನಿಜವಾಗಿ ವಯಸ್ಸು 60 ಆಗಿದೆಯೇ ಇಲ್ಲಾ 20 ವರ್ಷವಾ ಎಂದು