ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.ಪುನೀತ್ ಹಿಂದಿನ ದಿನ ಗುರುಕಿರಣ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಆರಾಮವಾಗಿ ಲವ ಲವಿಕೆಯಿಂದಿದ್ದರು. ಸ್ವತಃ ಗುರುಕಿರಣ್ ಅವರು ಫಿಟ್ ಆಂಡ್ ಫೈನ್ ಆಗಿದ್ದರು ಎಂದಿದ್ದರು. ಇಷ್ಟು ಆರಾಮವಾಗಿದ್ದ ಅಪ್ಪು ಸಾವಿನ ಹಿಂದೆ ಬೇರೇನೋ ಮಸಲತ್ತು ಇದ್ದಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.ಈ ಬಗ್ಗೆ