ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಲಿರುವ ‘ದುಬಾರಿ’ ಸಿನಿಮಾಗೆ ನಾಯಕಿ ಯಾರೆಂದು ಬಹಿರಂಗವಾಗಿದೆ. ಭರವಸೆಯ ನಟಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.