Photo Courtesy: Twitterಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ತಮ್ಮ ಭಾಗದ ಶೂಟಿಂಗ್ ನ್ನು ನಾಯಕಿ ನಟಿ ಶ್ರುತಿ ಹಾಸನ್ ಮುಗಿಸಿಕೊಟ್ಟಿದ್ದಾರೆ.ನಾಯಕ ಪ್ರಭಾಸ್ ಭಾಗದ ಮೊದಲನೇ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿತ್ತು. ಇದೀಗ ಪ್ರಭಾಸ್ ಎರಡನೇ ಹಂತದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಇನ್ನು ಒಂದು ತಿಂಗಳಲ್ಲಿ ಪ್ರಭಾಸ್ ಕೂಡಾ ಚಿತ್ರೀಕರಣ ಮುಗಿಸಿಕೊಡಲಿದ್ದಾರೆ ಎನ್ನಲಾಗಿದೆ.ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಇದಕ್ಕೆ ಮೊದಲು