ಚೆನ್ನೈ: ತಂದೆ ಕಮಲ್ ಹಾಸನ್ ಮತ್ತು ಗೌತಮಿ ನಡುವೆ 13 ವರ್ಷಗಳ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಬಿರುಕು ಮೂಡಲು ತಾನು ಕಾರಣಳಲ್ಲ ಎಂದು ಪುತ್ರಿ ಶ್ರುತಿ ಹಾಸನ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಶ್ರುತಿ ಇದುವರೆಗೆ ಯಾರ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿಲ್ಲ ಮತ್ತು ಕಾಮೆಂಟ್ ಮಾಡಿಲ್ಲ. ಆಕೆಗೆ ತನ್ನ ಪ್ರೀತಿಯ ಕುಟುಂಬದವರು, ಹೆತ್ತವರು ಮತ್ತು ತಂಗಿಗೆ ಬೆಂಬಲವಾಗಿ ನಿಲ್ಲುವುದು ಮುಖ್ಯವಾಗುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ವಿವರಿಸಲಾಗಿದೆ.ಕಮಲ್ ಮತ್ತು ಗೌತಮಿ ಬೇರಾಗಲು