ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಮತ್ತೊಬ್ಬ ಸ್ಟಾರ್ ಕಲಾವಿದೆಯ ಹುಟ್ಟುಹಬ್ಬ. ವಿಷ್ಣುವರ್ಧನ್, ಉಪೇಂದ್ರ ಜೊತೆಗೆ ನಟಿ ಶ್ರುತಿ ಕೃಷ್ಣಗೂ ಇಂದೇ ಜನ್ಮದಿನ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾದಲ್ಲಿ ತಂಗಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ರುತಿ ಬಳಿಕ ಸ್ಯಾಂಡಲ್ ವುಡ್ ನ ನಂ.1 ಹೀರೋಯಿನ್ ಆಗಿ ಮೆರೆದರು. ತಂಗಿಯಾಗಿ, ಸೊಸೆಯಾಗಿ, ಗಂಡನಿಗೆ ತಕ್ಕ ಹೆಂಡತಿಯಾಗಿ ಹೆಂಗಳೆಯರ ಕಣ್ಣಲ್ಲಿ ನೀರು ತರಿಸುವಂತೆ ಅಭಿನಯಿಸುತ್ತಿದ್ದ ಸಹಜ