ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿ ಶ್ರುತಿ ಪ್ರಕಾಶ್ ಸಿನಿಮಾದಲ್ಲಿ ಹೀರೋಯಿನ್ ಆಗಲಿ ಎಂದು ಎಲ್ಲರೂ ಆಶಿಸಿದ್ದು ಈಗ ನಿಜವಾಗುತ್ತಿದೆ. ಮುದ್ದು ಮೊಗದ ಸುಂದರಿ ಶ್ರುತಿ ಶೀಘ್ರದಲ್ಲೇ ಸ್ಯಾಂಡಲ್ ವುಡ್ ನಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಈ ಬಗ್ಗೆ ಶ್ರುತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದ್ದಾರೆ.ಶ್ರುತಿ ಲಂಡನ್ ನಲ್ಲಿ ಲಂಬೋದರ ಎಂಬ ಹೊಸ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗುತ್ತಿದ್ದಾರೆ. ರಾಜ್ ಸೂರ್ಯ ಎಂಬವರು ಇದನ್ನು ನಿರ್ದೇಶಿಸುತ್ತಿದ್ದಾರೆ. ಇವರಿಗೂ