ಬೆಂಗಳೂರು: ಒಂದು ಕಾಲದಲ್ಲಿ ಎಸ್.ಮಹೇಂದರ್, ಎಸ್. ನಾರಾಯಣ್, ಸಾಯಿಪ್ರಕಾಶ್ ಅವರಂತಹ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕರ ಸಿನಿಮಾಗಳಲ್ಲಿ ಫೇವರಿಟ್ ಜೋಡಿಯಾಗಿದ್ದವರು ಶ್ರುತಿ-ರಾಮ್ ಕುಮಾರ್.ಇವರು ಜೋಡಿಯಾಗಿ ನಟಿಸಿದ ಅನೇಕ ಲವ್, ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಈ ಜೋಡಿ ಕಿರುತೆರೆಯಲ್ಲೂ ಮೋಡಿ ಮಾಡಲು ಬರುತ್ತಿದೆ.ಇತ್ತೀಚೆಗಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನ ಜನಪ್ರಿಯ ತಾರೆಯರು ಕಿರುತೆರೆಗೆ ಎಂಟ್ರಿ ಕೊಡುವುದು ಹೊಸದೇನಲ್ಲ. ಆ ಸಾಲಿಗೆ ರಾಮ್ ಕುಮಾರ್ ಮತ್ತು ಶ್ರುತಿ