ಈ ಬಾಲಿವುಡ್ ನಟನೊಂದಿಗೆ ನಟಿಸಲಿದ್ದಾರಂತೆ ಶ್ರುತಿ ಹಾಸನ್

ಹೈದರಾಬಾದ್| pavithra| Last Modified ಗುರುವಾರ, 21 ಜನವರಿ 2021 (12:23 IST)
ಹೈದರಾಬಾದ್ : ವೈಯಕ್ತಿಕ ಕಾರಣಗಳಿಂದ  ಚಿತ್ರರಂಗದಿಂದ ದೂರವಿದ್ದ ನಟಿ ಶ್ರುತಿ ಹಾಸನ್ ಬಹಳ ಸಮಯದ  ಬಳಿಕ ಚಿತ್ರರಂಗಕ್ಕೆ ಪ್ರವೇಶಿಸಿ  ಕೆಲವು ಚಿತ್ರಗಳಲ್ಲಿ ನಟಿಸತ್ತಿದ್ದಾರೆ. ಇದೀಗ ಅವರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಗೆಳತಿಯಾಗಿ ನಟಿಸಲಿದ್ದಾರಂತೆ.

ದಿ ಬೆಸ್ಟ್ ಸೆಲ್ಲರ್ ಸೇ ರಾಟ್ ಕಾದಂಬರಿ ಆಧರಿಸಿದ ವೆಬ್ ಸರಣಿಯಲ್ಲಿ ಶ್ರುತಿ  ಹಾಸನ್  ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಜೋಡಿಯಾಗಿ ನಟಿಸಲಿದ್ದಾರಂತೆ. ದಿ ಬೆಸ್ಟ್ ಸೆಲ್ಲರ್ ಸೇ ರಾಟ್ ಪ್ರಸಿದ್ಧ ಕಾದಂಬರಿಕಾರ ಮತ್ತು ಅವರ ಅಭಿಮಾನಿಯಾಗಿರುವ ಯುವತಿಯ ನಡುವಿನ ಪ್ರಣಯ  ಪ್ರೇಮಕಥೆಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :