ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಕೋರುತ್ತಿರುವವರಲ್ಲಿ ಅವರ ಮಾಜಿ ಗೆಳತಿಯೂ ಒಬ್ಬರಾಗಿದ್ದಾರೆ. ಸುಶಾಂತ್ ಸಿಂಗ್ ಅವರ ಮಾಜಿ ಗೆಳತಿ ಮತ್ತು ನಟಿ ಅಂಕಿತಾ ಲೋಖಂಡೆ ಅವರು ಕೆಲವು ವೈದ್ಯರು ಹೇಳಿಕೊಂಡಂತೆ ನಟ ಖಿನ್ನತೆಗೆ ಒಳಗಾಗಿರಬಹುದೆಂದು ನಂಬುತ್ತಿಲ್ಲ. ಈ ಕಾರಣಕ್ಕಾಗಿ ನಟನಿಗೆ ನ್ಯಾಯ ಕೋರುತ್ತಿದ್ದಾರೆ.ಈ ನಡುವೆ ಅಂಕಿತಾ ಲೋಖಂಡೆಯ ಫ್ಲಾಟ್ ಹಣವನ್ನು ಸುಶಾಂತ್ ಕಟ್ಟುತ್ತಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಉತ್ತರ ನೀಡಿದ ಅಂಕಿತಾ ಲೋಖಂಡೆ ತಾವು