ಯುವರತ್ನದಲ್ಲಿ ನಾಯಕಿ ಸಯ್ಯೇಷಾಗೆ ಧ್ವನಿ ನೀಡುತ್ತಿರುವವರು ಇವರೇ!

ಬೆಂಗಳೂರು| Krishnaveni K| Last Modified ಸೋಮವಾರ, 1 ಮಾರ್ಚ್ 2021 (10:15 IST)
ಬೆಂಗಳೂರು: ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ನಾಯಕಿಯಾಗಿರುವ ಸಯ್ಯೇಷಾಗೆ ಧ್ವನಿ ನೀಡುತ್ತಿರುವವರು ಯಾರು ಗೊತ್ತೇ?

 
ತೆಲುಗು ಮೂಲದ ಸಯ್ಯೇಷಾ ಪಾತ್ರಕ್ಕೆ ಧ್ವನಿ ನೀಡುತ್ತಿರುವವರು ಕನ್ನಡ ಕಿರುತೆರೆಯ ಖ್ಯಾತ ನಟಿ ಶ್ವೇತಾ ಆರ್ ಪ್ರಸಾದ್. ಈಗಾಗಲೇ ಹಲವು ಬಾರಿ ಕಂಠದಾನ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಶ್ವೇತಾ ಈಗ ಸಯ್ಯೇಷಾಗೆ ಧ್ವನಿ ನೀಡುತ್ತಿದ್ದಾರೆ. ಈ ಮೂಲಕ ಸಿನಿಮಾದಲ್ಲಿ ಅವರೂ ಭಾಗವಾಗುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :