ಬೆಂಗಳೂರು: ತೆಲುಗು, ತಮಿಳಿನಲ್ಲಿ ಮೋಡಿ ಮಾಡಿರುವ ಗಾಯಕ ಸಿದ್ ಶ್ರೀರಾಮ್ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಸಾಮಜವರಗಮನ ಹಾಡಿನ ಖ್ಯಾತಿಯ ಸಿದ್ ಶ್ರೀರಾಮ್ ‘ಟ್ಯಾಮ್ ಆಂಡ್ ಜೆರಿ’ ಎನ್ನುವ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದ್ದಾರೆ. ಈ ಚಿತ್ರ ಕೆಜಿಎಫ್ ಖ್ಯಾತಿಯ ರಾಘವ್ ವಿನಯ್ ನಿರ್ದೇಶಿಸಿರುವ ಸಿನಿಮಾ. ಈ ಸಿನಿಮಾದ ‘ಹಾಯಾಗಿದೆ’ ಎಂಬ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ.ಇದು ಸಿದ್ ಗಾಯನದ ಮೊದಲ