ಹೈದರಾಬಾದ್: ಟ್ವಿಟರ್ ನಲ್ಲಿ ಸೈನಾ ನೆಹ್ವಾಲ್ ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ದ್ವಂದಾರ್ಥದ ಟ್ವೀಟ್ ಮಾಡಿ ಸೈನಾಗೆ ಅವಮಾನಿಸಿದ್ದ ಸಿದ್ಧಾರ್ಥ್ ನಿನ್ನೆ ಸುದೀರ್ಘ ಪತ್ರ ಮುಖೇನ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದರು. ಆದರೆ ಇಷ್ಟಕ್ಕೇ ಅವರಿಗೆ ಸಂಕಷ್ಟ ಮುಗಿಯಲಿಲ್ಲ.ಮಹಿಳೆಯರ ಬಗ್ಗೆ ಈ ರೀತಿ ಕೀಳು ಅಭಿರುಚಿಯ ಕಾಮೆಂಟ್ ಮಾಡಿದ್ದಕ್ಕೆ ಸಿದ್ಧಾರ್ಥ್ ವಿರುದ್ಧ ಬಿಜೆಪಿ ನಾಯಕರಾದ ನೀಲಮ್ ಭಾರ್ಗವ ರಾಮ್ ಮತ್ತು ಪ್ರೇರಣಾ