ಬೆಂಗಳೂರು: ಕಿಚ್ಚ ಸುದೀಪ್-ಅಜಯ್ ದೇವಗನ್ ನಡುವಿನ ಹಿಂದ ಭಾಷಾ ವಿವಾದಕ್ಕೆ ಈಗ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಸಾಥ್ ನೀಡಿದ್ದಾರೆ.ಕಿಚ್ಚನಿಗೆ ಬೆಂಬಲ ಕೊಟ್ಟ ನಿರ್ದೇಶಕ ಸಿಂಪಲ್ ಸುನಿ ಅಜಯ್ ದೇವಗನ್ ಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.‘ಅಣ್ಣಾ ದಕ್ಷಿಣ ಭಾರತೀಯ ಭಾಷಿಗರು ಎಲ್ಲಾ ಭಾಷಿಗರನ್ನು ಗೌರವಿಸುತ್ತಾರೆ. ಆದರೆ ಕೇವಲ ಗುಟ್ಕಾ ತಿನ್ನುವ ಜನ ಮಾತ್ರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಲು ಯತ್ನಿಸುತ್ತಾರೆ. ದಯವಿಟ್ಟು ನೀವು ಗುಟ್ಕಾ ತಿನ್ನಿ ಮತ್ತು ರಸ್ತೆಯಲ್ಲಿ