Widgets Magazine

ಸಿಂಪಲ್ ಸುನಿ ಹುಟ್ಟುಹಬ್ಬಕ್ಕೆ ‘ರಾಬಿನ್ ಹುಡ್’ ಸಿನಿಮಾ ಅನೌನ್ಸ್

ಬೆಂಗಳೂರು| Krishnaveni K| Last Modified ಬುಧವಾರ, 14 ಅಕ್ಟೋಬರ್ 2020 (11:53 IST)
ಬೆಂಗಳೂರು: ನಿರ್ದೇಶಕ ಸಿಂಪಲ್ ಸುನಿ ಹುಟ್ಟುಹಬ್ಬ ಈ ಬಾರಿ ಸ್ಪೆಷಲ್ ಆಗಿದೆ. ಜನ್ಮದಿನದ ಪ್ರಯುಕ್ತ ಸಿಂಪಲ್ ಸುನಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

 
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ‘ರಾಬಿನ್ ಹುಡ್’ ಸಿನಿಮಾ ಘೋಷಣೆ ಮಾಡಲಾಗಿದೆ. ಆದರೆ ಸಿಂಪಲ್ ಸುನಿ ಸಿನಿಮಾ ಅನೌನ್ಸ್ ಮಾಡುವುದರ ಜತೆಗೆ ಪ್ರೇಕ್ಷಕರಲ್ಲಿ ನಾಯಕನ ಕುರಿತಾಗಿ ಹೊಸ ಕುತೂಹಲ ಹುಟ್ಟುಹಾಕಿದ್ದಾರೆ. ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆದರೆ ಪೋಸ್ಟರ್ ನಲ್ಲಿ ನಾಯಕನ ಮುಖ ತೋರಿಸಿಲ್ಲ. ಇದು ಸಸ್ಪೆನ್ಸ್ ಆಗಿರಲಿದೆ ಎಂದು ಸುನಿ ಹೇಳಿಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :