ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ‘ಸಖತ್’ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.ಇದೇ ಖುಷಿಯನ್ನು ನಿರ್ದೇಶಕ ಸಿಂಪಲ್ ಸುನಿ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಟೈಮಿಂಗ್ಸ್ ಗೆ ಡೈಲಾಗ್ ಬರೆಯೋದೇ ಒಂದು ಮಜಾ. ರೊಮ್ಯಾಂಟಿಕ್, ಕಾಮಿಡಿ, ಎಂಟರ್ ಟೈನ್ ಮೆಂಟ್ ಇರುವ ಚಿತ್ರವಿದು. ನವಂಬರ್ 12 ಕ್ಕೆ ತೆರೆ ಮೇಲೆ ಬರ್ತಿದೆ. ಫ್ಯಾಮಿಲಿ ಪೂರ್ತಿ ಕೂತು ನೋಡಬಹುದು ಎಂದು ಸಿಂಪಲ್ ಸುನಿ