ಬೆಂಗಳೂರು : ಬಹುಭಾಷಾ ನಟಿ ಸಿಂಧೂ ಮೆನನ್ ಅವರು ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆ ಸಿಂಧೂ ಮೆನನ್ ಅವರು ಬೆಂಝ್ ಕಾರು ಖರೀದಿಸೋದಾಗಿ ಬ್ಯಾಂಕ್ ಗೆ ನಕಲಿ ದಾಖಲೆಗಳನ್ನು ನೀಡಿ 36 ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿದ್ದಾರೆ. ಈ ಕೆಲಸಕ್ಕೆ ಅವರ ಸಹೋದರ ಮನೋಜ್ ಹಾಗೂ ಆತನ ಪ್ರಿಯತಮೆ ನಾಗಶ್ರೀ ಸಾಥ್ ನೀಡಿದ್ದಾರೆ. ಈಗ