ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಗೆ ಕೆಲವು ದುರುಳರು ಅಶ್ಲೀಲ ಸಂದೇಶ ಕಳುಹಿಸುವುದು ಇದೇ ಮೊದಲೇನಲ್ಲ. ಇದೀಗ ಗಾಯಕಿ ಸಂಗೀತಾ ರಾಜೀವ್ ಇಂತಹದ್ದೇ ಪ್ರಸಂಗ ಎದುರಿಸಿದ್ದಾರೆ. Photo: Facebookವ್ಯಕ್ತಿಯೊಬ್ಬ ತಮ್ಮ ಇನ್ ಸ್ಟಾಗ್ರಾಂ ಖಾತೆಗೆ ‘ಒಂದು ರಾತ್ರಿಗೆ ಎಷ್ಟು ರೇಟು?’ ಎಂಬುದಾಗಿ ಅಶ್ಲೀಲ ಸಂದೇಶ ಕಳುಹಿಸಿರುವುದನ್ನು ಸ್ಕ್ರೀನ್ ಶಾಟ್ ಸಮೇತ ಕಳುಹಿಸಿರುವ ಸಂಗೀತಾ ‘ನಿನ್ನ ತಾಯಿಗೋ ತಂಗಿಗೋ ಇದೇ ಪ್ರಶ್ನೆ ಕೇಳುತ್ತೀಯಾ? ಇಲ್ಲಿಯವರೆಗೂ ಇಂತಹ ಅನೇಕ ಸಂದೇಶಗಳನ್ನು ಕಡೆಗಣಿಸಿದ್ದೇನೆ. ಆದರೆ ಈ