ಮಲೆಯಾಳಿ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟ ದಿಲೀಪ್ ಪತ್ನಿ ನಟಿ ಕಾವ್ಯಾ ಮಾಧವನ್ ಅವರನ್ನೂ ವಿಶೇಷ ತನಿಖಾ ತಂಡ ವಿಚಾರಣೆಗೊಳಪಡಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ.ಕೊಚ್ಚಿ ಬಳಿ ಇರುವ ದಿಲೀಪ್ ನಿವಾಸಕ್ಕೆ ಭೇಟಿ ನೀಡಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಕಾವ್ಯಾ ಮಾಧವನ್ ಅವರನ್ನ ತನಿಖೆಗೊಳಪಡಿಸಿದ್ದಾರೆ ಎಮದು ಮೂಲಗಳನ್ನುದ್ದೇಶಿಸಿ ವರದಿ ಮಾಡಿದೆ. ಕಾವ್ಯಾ ಮಾಧವನ್ ತಾಯಿ ನಡೆಸುತ್ತಿರುವ ಬೋಟಿಕ್`ಗೆ ಪಲ್ಸಾರ್ ಸುನಿ