ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಲಾ ಟೆ ಆಗಿದ್ದು ನಿಜ. ಅದು ಮುಗಿದು ಹೋದ ಅಧ್ಯಾಯ. ಒಂದು ತಿಂಗಳ ಹಿಂದೆ ಆಗಿರುವ ಘಟನೆ ಇದು. ನನ್ನ ವಿರುದ್ಧ ಆರೋಪ ಮಾಡುವುದಿದ್ದರೆ ಸಾಬೀತುಪಡಿಸಲಿ. ಪೊಲೀಸರು ತನಿಖೆ ಮಾಡಲಿ ಎಂದರು. ಊಟ ಕೊಡುವುದು ತಡ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ. ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ನನ್ನ ಮತ್ತು ಸಂದೇಶ್ ನಡುವೆ ಸಾವಿರ ಜಗಳ ಇದೆ ಏನು ಮಾಡೋದು?