ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ದೇಶದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಚಿತ್ರ ಚೆನ್ನಾಗಿದೆ ಎಂಬ ವಿಮರ್ಶೆಗಳು ಎಲ್ಲಾ ಕಡೆಯಿಂದ ಬರುತ್ತಿವೆ. ಅದರ ನಡುವೆ ಚಿತ್ರ ಚೆನ್ನಾಗಿಲ್ಲ ಎಂಬ ಟ್ವಿಟಟಿಗರೂ ಇದ್ದಾರೆ.