ನವದೆಹಲಿ: ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ದೆಹಲಿ ನಿವಾಸದಲ್ಲಿ ದರೋಡೆ ನಡೆದಿದ್ದು ಸುಮಾರು 1 ಕೋಟಿ ರೂ.ಗೂ ಅಧಿಕ ಮೌಲ್ಯದ ನಗ-ನಗದು ದೋಚಲಾಗಿದೆ.ಈ ಸಂಬಂಧ ಸೋನಂ ಅತ್ತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹಣ ಮತ್ತು ಚಿನ್ನಾಭರಣ ಸೇರಿದಂತೆ ಸುಮಾರು 1.41 ಕೋಟಿ ರೂ.ಗಳಷ್ಟು ದೋಚಲಾಗಿದೆ.ಇದೀಗ ಪೊಲೀಸರು ಆನಂದ್ ಅಹುಜಾ ಮನೆಯ ನೌಕರರು, ಕಾರು