ಮುಂಬೈ : ಕೊರೊನಾ ಮೊದಲ ಅಲೆಯ ವೇಳೆ ಹಲವರಿಗೆ ಸಹಾಯ ಮಾಡಿದ ಬಾಲಿವುಡ್ ನಟ ಸೋನು ಸೂದ್ ಅವರು ಕೊರೊನಾ ವೈರಸ್ 2ನೇ ಅಲೆಯ ಮಧ್ಯೆ ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಅವರು ಆಮ್ಲಜನಕದ ಸ್ಥಾವರಗಳನ್ನು ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.