ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಇತ್ತೀಚೆಗಷ್ಟೇ ಉದ್ಯಮಿ ವಿಶಾಖನ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸೌಂದರ್ಯ ಮತ್ತು ವಿಶಾಖನ್ ಗೆ ಇದು ಎರಡನೇ ವಿವಾಹವಾಗಿದೆ. ಸೌಂದರ್ಯಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಈ ವಿವಾಹದ ಬಗ್ಗೆ ಸಂದರ್ಶನವೊಂದರಲ್ಲಿ ಸೌಂದರ್ಯ ಮಾತನಾಡಿದ್ದಾರೆ.ತನ್ನ ಪುತ್ರನನ್ನು ಪತಿ ವಿಶಾಖನ್ ಹೇಗೆ ನೋಡಿಕೊಳ್ಳುತ್ತಾನೆ ಎಂಬ ಬಗ್ಗೆ ಸೌಂದರ್ಯ ಬಹಿರಂಗಪಡಿಸಿದ್ದಾರೆ. ವೇದ್ ಬಗ್ಗೆ ವಿಶಾಖನ್ ಪ್ರೊಟೆಕ್ಟಿವ್. ನಮ್ಮ ಮದುವೆಯಲ್ಲಿ ವೇದ್ ಮಂಟಪಕ್ಕೆ ಬರುವವರೆಗೂ