ಬೆಂಗಳೂರು: ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಇಂದು ಜನ್ಮದಿನದ ಸಂಭ್ರಮ. ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ 16 ಭಾಷೆಗಳಲ್ಲಿ 4000 ಕ್ಕೂ ಹೆಚ್ಚು ಹಾಡು ಹಾಡಿರುವ ಎಸ್ ಪಿಬಿಗೆ ಇಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಷಯ ಕೋರುತ್ತಿದ್ದಾರೆ.ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದೇ ಎಸ್ ಪಿಬಿ ಸಂಗೀತ ಲೋಕದಲ್ಲಿ ಮಾಡಿದ ಮಾಯೆ ಎಲ್ಲರೂ ಅನುಕರಿಸುವಂತದ್ದು. ಇದುವರೆಗೆ 6 ರಾಷ್ಟ್ರ ಪ್ರಶಸ್ತಿ, 6 ಫಿಲಂ ಫೇರ್ ಅವಾರ್ಡ್, ಭಾರತದ ಅತ್ಯುನ್ನತ ನಾಗರಿಕ