ಚೆನ್ನೈ: ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ ಕೊನೆಯ ಹಾಡು ನಾಳೆ ರಿಲೀಸ್ ಆಗುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದ ಹಾಡು ನಾಳೆ ರಿಲೀಸ್ ಆಗುತ್ತಿದೆ.