ಬೆಂಗಳೂರು: ಇತ್ತೀಚೆಗೆ ತೀರಿಕೊಂಡ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಉತ್ತರ ಕ್ರಿಯೆ, ಶಾಂತಿ ಹೋಮ ಕಾರ್ಯಕ್ರಮ ಇಂದು ನೆರವೇರಿದೆ.ಮಲ್ಲೇಶ್ವರದಲ್ಲಿ ಬಿಕೆ ಶಿವರಾಂ ನಿವಾಸದಲ್ಲಿ ಉತ್ತರಾದಿಕ್ರಿಯೆಗಳು ನೆರವೇರಿದೆ. ಈ ಕಾರ್ಯಕ್ರಮದಲ್ಲಿ ವಿಜಯ್ ರಾಘವೇಂದ್ರ, ಸ್ಪಂದನಾ ಕುಟುಂಬಸ್ಥರು, ದೊಡ್ಮನೆ ಕುಟುಂಬಸ್ಥರಾದ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್ ಕುಟುಂಬ ಸೇರಿದಂತೆ ಆಪ್ತರು, ಅಭಿಮಾನಿಗಳು ಭಾಗಿಯಾಗಿದ್ದರು. ಸಾರ್ವಜನಿಕರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಇನ್ನು,