ಚೆನ್ನೈ: ಮೊನ್ನೆಯಷ್ಟೇ ಇಹಲೋಕ ತ್ಯಜಿಸಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಆಸ್ಪತ್ರೆ ಬಿಲ್ ಬಗ್ಗೆ ವದಂತಿ ಹಬ್ಬಿದ್ದು, ಈ ಬಗ್ಗೆ ಪುತ್ರ ಎಸ್ ಪಿ ಚರಣ್ ಸ್ಪಷ್ಟನೆ ನೀಡಿದ್ದಾರೆ.ಎಸ್ ಪಿ ಬಿ ಸುಮಾರು ಒಂದು ತಿಂಗಳು ಕಾಲ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಎಂಜಿಎಂ ಆಸ್ಪತ್ರೆ ಅವರಿಗೆ ದುಬಾರಿ ಮೊತ್ತದ ಬಿಲ್ ನೀಡಿದೆ ಎಂಬ ಸುದ್ದಿ ಹರಡಿತ್ತು. ನಮ್ಮ ತಂದೆ ಒಂದು ತಿಂಗಳ ಕಾಲದ ಆಸ್ಪತ್ರೆ