ಹೈದರಾಬಾದ್ : ಆದಿಪುರುಷ ಚಿತ್ರ ಒಂದು ಪೌರಾಣಿಕ ಕಥೆ. ರಾಮಾಯಣದ ಕಥೆಯನ್ನಾಧರಿತ ಈ ಚಿತ್ರದಲ್ಲಿ ಟಾಲಿವುಡ್ ನಟ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಂರೌತ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ರಾಮನವಮಿಯ ದಿನವಾದ ಇಂದು ಬೆಳಿಗ್ಗೆ 7.11ಕ್ಕೆ ಆದಿಪುರುಷ ನಿರ್ಮಾಪಕರು ಅಭಿಮಾನಿಗಳಿಗೆ ಶಾಕ್ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಈ ಚಿತ್ರದಲ್ಲಿ ಕೃತಿ ಸನೋನ್ ಸೀತಾ ಪಾತ್ರದಲ್ಲಿ ನಟಿಸಿದರೆ, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರ