ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈ ವಾರ ಈ ಸೀಸನ್ ನ ಹೊಸ ದಾಖಲೆಯಾಗಲಿದೆ.ಇದುವರೆಗೆ ಹಲವು ಸ್ಪರ್ಧಿಗಳು, ಸೆಲೆಬ್ರಿಟಿಗಳು ತಮ್ಮದೇ ಕಾರಣಕ್ಕಾಗಿ ಆಡಿ ತಮಗೆ ಸಾಧ್ಯವಾದಷ್ಟು ಮೊತ್ತ ಗೆದ್ದುಕೊಂಡು ಹೋಗಿದ್ದಾರೆ. ಆದರೆ ಈ ವಾರ ಈ ಸೀಸನ್ ನಲ್ಲೇ ಹೊಸ ದಾಖಲೆಯಾಗಲಿದೆ.ಅನುರಾಧ ಎನ್ನುವ ಸ್ಪರ್ಧಿ ಈ ಸೀಸನ್ ನಲ್ಲೇ ಅತೀ ಹೆಚ್ಚು ಮೊತ್ತ ಗೆಲ್ಲುವ ಹಂತದಲ್ಲಿದ್ದಾರೆ. ಇದುವರೆಗೆ ಬಂದ ಸ್ಪರ್ಧಿಗಳು ಗರಿಷ್ಠವೆಂದರೆ 12 ಲಕ್ಷದ