Photo Courtesy: Twitterಹೈದರಾಬಾದ್: ನಾಳೆ ಅಲ್ಲು ಅರ್ಜುನ್ ಬರ್ತ್ ಡೇ ನಿಮಿತ್ತ ಪುಷ್ಪ 2 ತಂಡ ಇಂದು ಸಂಜೆ ವಿಶೇಷ ಟೀಸರ್ ಬಿಡುಗಡೆ ಮಾಡಿದೆ.ಪುಷ್ಪ 1 ಭಾರೀ ಸಕ್ಸಸ್ ಆಗಿತ್ತು. ಇದೀಗ ಪುಷ್ಪ 2 ನಿರ್ಮಾಣವಾಗುತ್ತಿದೆ. ಈಗಾಗಲೇ ಶೂಟಿಂಗ್ ಕೆಲವು ಭಾಗ ಮುಗಿದಿದೆ. ಚಿತ್ರದಲ್ಲಿ ಬಹುತಾರಾಗಣವಿದೆ.ಈ ನಡುವೆ ನಾಳೆ ಅಲ್ಲು ಬರ್ತ್ ಡೇ ನಿಮಿತ್ತ ಇಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಈ ಟೀಸರ್ ನಲ್ಲಿ ಕೇವಲ ಪುಷ್ಪ ಪಾತ್ರದ