Widgets Magazine

ಬಾಲಿವುಡ್ ನಟ ಸೋನು ಸೂದ್ ರಿಂದ ಮಗನ ಬರ್ತ್ ಡೇಗೆ ಸ್ಪೇಷಲ್ ವಿಶ್

ಮುಂಬೈ| Jagadeesh| Last Modified ಶನಿವಾರ, 19 ಸೆಪ್ಟಂಬರ್ 2020 (20:56 IST)
ಸೋನು ಸೂದ್ ತಮ್ಮ ಪುತ್ರನ ಜನ್ಮದಿನವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.


ಸೋನು ಸೂದ್ ಅವರ ಮಗ ಇಶಾನ್ ಅವರ ಜನ್ಮದಿನದ ಶುಭಾಶಯಗಳನ್ನು ವಿಭಿನ್ನಾಗಿ ಕೋರಿದ್ದಾರೆ. ತಮ್ಮ ಪುತ್ರನನ್ನು ಹಿರೋ ಎಂದು ಕರೆದಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮಗ ಇಶಾನ್ ಸೂದ್ ಗೆ  ಹುಟ್ಟುಹಬ್ಬದ ಶುಭಾಶಯಗಳನ್ನು ವಿಭಿನ್ನವಾಗಿ ಕೋರಿದ್ದಾರೆ.

ಇನ್ನು, ಇಶಾನ್ ಗೆ ಶುಭ ಕೋರಿರುವ ನೆಟ್ಟಿಗರಿಗೆ, ಎಲ್ಲರಿಗೂ ಶುಭಾಶಯಗಳಿಗೆ ಧನ್ಯವಾದಗಳು,” ಎಂದು ಪ್ರತಿಕ್ರಿಯಿಸಿದ್ದಾರೆ.

“Happy my hero❤️ @eshaansoood . Finally I have someone who’s going to give me competition in fitness


ಇದರಲ್ಲಿ ಇನ್ನಷ್ಟು ಓದಿ :