ಬೆಂಗಳೂರು: ‘ಜಾಲಿಡೇಸ್’ ಖ್ಯಾತಿಯ ನಟಿ ಸ್ಪೂರ್ತಿ ವಿಶ್ವಾಸ್ ಕೊರೊನಾ ಬಳಿಕ ತಾವು ಅನುಭವಿಸಿದ ಮಾನಸಿಕ ತೊಂದರೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. Photo Courtesy: Instagramಇದು ನನ್ನ ವೈಯಕ್ತಿಕ ಅನುಭವ. ನನಗೆ ಕಳೆದ ಒಂದು ವಾರದಿಂದ ತಲೆನೋವು ಬಿಟ್ಟು, ಮೈ ಕೈ ನೋವು ಬಿಟ್ಟು ಬೇರೆ ಏನೂ ಲಕ್ಷಣಗಳಿಲ್ಲ. (ಜ್ವರ, ನೆಗಡಿ, ಕೆಮ್ಮು ಕೂಡಾ ಇಲ್ಲ). ಔಷಧಿ ಸೇವಿಸಿದರೂ ಗುಣವಾಗಲಿಲ್ಲ. ನನ್ನ ತಂಡದ ಸದಸ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ವರದಿ ಬಂದಾಗ