ಹೈದರಾಬಾದ್: ಕನ್ನಡದ ಬೆಡಗಿ ಶ್ರೀಲೀಲಾ ಈಗ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ. ಲೇಟೆಸ್ಟ್ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಹೆಜ್ಜೆಯಿಡಲಿದ್ದಾರೆ ಎನ್ನಲಾಗಿದೆ.ಪುಷ್ಪ 1 ರಲ್ಲಿ ಸಮಂತಾ ಋತು ಪ್ರಭು ಊಂ ಆಂಟವಾ ಎಂಬ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಭಾರೀ ಹಿಟ್ ಆಗಿತ್ತು. ಇದೀಗ ಪುಷ್ಪ 2 ರಲ್ಲೂ ಇಂತಹದ್ದೇ ಐಟಂ ಹಾಡನ್ನು ಚಿತ್ರತಂಡ ಹಾಕಿಕೊಳ್ಳುತ್ತಿದೆ.ಈ ಹಾಡಿಗೆ ಹೆಜ್ಜೆ ಹಾಕಲು ಚಿತ್ರತಂಡ