ಬೆಂಗಳೂರು: ಕೇರಳ ಮೂಲದ ಕ್ರಿಕೆಟಿಗ ಶ್ರೀಶಾಂತ್ ನಟಿಸಿರುವ ಸಿನಿಮಾವೊಂದರ ಟೀಸರ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.ಶ್ರೀಶಾಂತ್ ಅಭಿನಯದ ಧೂಮ್ ಅಗೈನ್ ಎನ್ನುವ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗಲಿದೆ.ಇದು ಶ್ರೀಶಾಂತ್ ಗೆ ಎರಡನೇ ಸಿನಿಮಾ. ಇದಕ್ಕೂ ಮೊದಲು ಕೆಂಪೇಗೌಡ 2 ಮೂಲಕ ಮೊದಲ ಬಾರಿಗೆ ಶ್ರೀಶಾಂತ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದು ಶ್ರೀಶಾಂತ್