ಹೈದರಾಬಾದ್ : ನಟಿ ನಿರ್ದೇಶಕ ರಾಜಂಗಂ ಅವರು ಈ ಹಿಂದೆ ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಅವರ ‘ರೆಡ್ಡಿ ಡೈರಿ’ ಶೀರ್ಷಿಕೆಯ ಜೀವನಚರಿತ್ರೆಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ನಟನಾ ಅವಕಾಶಗಳಿಗೆ ಪ್ರತಿಯಾಗಿ ಲೈಂಗಿಕ ಕಿರುಕುಳ ಸ್ವೀಕರಿಸಲು ಒತ್ತಾಯಿಸುವ ಮೂಲಕ ಉದ್ಯಮದ ಗಣ್ಯರು ಯುವ ಮಹತ್ವಾಕಾಂಕ್ಷಿ ನಟಿಯರ ಜೀವನವನ್ನು ಹೇಗೆ ಹಾಳು ಮಾಡುತ್ತಾರೆ ಎಂಬುದನ್ನು ತೆರೆದಿಡುತ್ತದೆ ಎನ್ನಲಾಗಿದೆ. ಈ ಚಿತ್ರವನ್ನು ನಿರ್ಮಾಪಕ ರವಿ ದೇವನ್ ನಿರ್ಮಿಸುತ್ತಿದ್ದಾರೆ.ಆದರೆ