ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಕೊನೆಗೂ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಣೆ ಕುರಿತ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ನಿರ್ದೆಶಕ ರಾಜಮೌಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಮ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶ್ರೀದೇವಿ, ತೆಲುಗು ಚಾನಲ್`ನಸಂದರ್ಶನದಲ್ಲಿ ಮಾತನಾಡಿದ್ದು,ದರೆ, ಬಾಹುಬಲಿ ಬಗ್ಗೆಯೇ ಯಾಕಿಷ್ಟು ಸುದ್ದಿಯಾಗುತ್ತಿದೆ. ಬಾಹುಬಲಿ-1 ಮತ್ತು 2 ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ದರೂ ಜನ ಈಗಲೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುವುದನ್ನ ಹಲವು ಬಾರಿ