ಬೆಂಗಳೂರು: ಸ್ಯಾಂಡಲ್ ವುಡ್ ನ ಭರವಸೆಯ ನಟ ಧನ್ವೀರ್ ಗೌಡ-ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬೈ ಟು ಲವ್ ಸಿನಿಮಾ ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿದೆ.ಈ ಕ್ಯೂಟ್ ಜೋಡಿ ಲವ್ ಸ್ಟೋರಿ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಇದೀಗ ಚಿತ್ರತಂಡ ಮೊದಲ ಹಾಡು ಬಿಡುಗಡೆ ಮಾಡಲು ಹೊರಟಿದೆ.ಫೆಬ್ರವರಿ 3 ರಂದು ಬೈ ಟು ಲವ್ ಸಿನಿಮಾ ಟೈಟಲ್ ಹಾಡು ಲಾಂಚ್ ಆಗಲಿದೆ. ಬೆಳಿಗ್ಗೆ 11.22 ಕ್ಕೆ ಕೆವಿಎನ್