ಬೆಂಗಳೂರು: ಲಾಕ್ ಡೌನ್ ವೇಳೆ ಪತ್ನಿ ಪಾತ್ರೆ ತೊಳೆಯುವ ಕೆಲಸ ಕೊಟ್ಟಿದ್ದಾಳೆ ಎಂದು ಫೋಟೋ ಹಾಕಿ ಸುದ್ದಿಯಾಗಿದ್ದ ನಟ ಶ್ರೀ ಮುರಳಿ ಈಗ ತಾವು ಹೇಗೆ ಟೈಮ್ ಪಾಸ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಲಾಕ್ ಡೌನ್ ವೇಳೆ ಮಕ್ಕಳ ಜತೆ ಭರ್ಜರಿ ಟೈಮ್ ಪಾಸ್ ಮಾಡುತ್ತಿರುವ ಶ್ರೀಮುರಳಿ ವಿಡಿಯೋ ಈಗ ಸಾಮಾಜಿಕ ಜಾಲತಾಣ ಪುಟದಲ್ಲಿ ವೈರಲ್ ಆಗಿದೆ.ಮೊನ್ನೆಯಷ್ಟೇ ಮಕ್ಕಳ ಜತೆ ಪೈಂಟಿಂಗ್ ಮಾಡುತ್ತಿರುವ ಫೋಟೋವನ್ನು ಶ್ರೀಮುರಳಿ ಪ್ರಕಟಿಸಿದ್ದರು. ಇದೀಗ ಅವರ ಪತ್ನಿ