ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಸೃಜನ್ ಲೋಕೇಶ್ ಹೆಸರು ವಿವಾದಿತ ಸುದ್ದಿಯೊಂದರಲ್ಲಿ ಪ್ರಕಟವಾಗಿ ವಿವಾದಕ್ಕೀಡಾಗಿದೆ. ಸೃಜನ್ ಎಂಬ ತೆಲುಗು ನಟನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಚಲಿಸುತ್ತಿದ್ದ ಕಾರಿನಲ್ಲಿ ತೆಲುಗು ನಟ ಸೃಜನ್ ಮತ್ತು ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವ ನಟಿ ಒಬ್ಬಾಕೆ ಪೊಲೀಸರಿಗೆ ದೂರು ನೀಡಿದ್ದರು.ಆದರೆ ಮಾಧ್ಯಮವೊಂದರಲ್ಲಿ ತೆಲುಗು ನಟನ ಬದಲು ಸೃಜನ್ ಲೋಕೇಶ್ ಹೆಸರು, ಫೋಟೋ ಬಳಕೆಯಾಗಿತ್ತು. ಈ ಬಗ್ಗೆ ಫೇಸ್