ಬೆಂಗಳೂರು: ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನು ನೋಡಲು ಹೋಗಿದ್ದ ಶಾರುಖ್ ಖಾನ್ ಪರಿಸ್ಥಿತಿ ನೋಡಿ ಸಂಕಟವಾಯಿತು ಎಂದು ನಟಿ ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ.ನಿನ್ನೆ ಆರ್ಥರ್ ಜೈಲಿಗೆ ಭೇಟಿ ಕೊಟ್ಟಿದ್ದ ಶಾರುಖ್ ಖಾನ್ ಸ್ಥಿತಿ ಬಗ್ಗೆ ಶ್ರತು ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಸಂಕಟ ವ್ಯಕ್ತಪಡಿಸಿದ್ದಾರೆ.‘ಒಬ್ಬ ಸೂಪರ್ ಸ್ಟಾರ್ ಮಗನನ್ನು ಭೇಟಿ ಮಾಡಿ ಬರುವಾಗ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಮುತ್ತಿಗೆ ಹಾಕಿದ್ದು ನೋಡಿ ಸಂಕಟವಾಯಿತು. ಈ ಸೋಷಿಯಲ್ ಪವರ್ ಹೇಗೆ ಕೆಲಸ