ಬೆಂಗಳೂರು: ನಟಿ ಶ್ರುತಿ ಹರಿಹರನ್ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ಈ ಖಾತೆಯಿಂದ ಸ್ಯಾಂಡಲ್ ವುಡ್ ಸ್ನೇಹಿತರಿಗೆ ಇಲ್ಲಸಲ್ಲದ ಸಂದೇಶ ರವಾನೆಯಾಗಿದೆ.ಇದರ ಬೆನ್ನಲ್ಲೇ ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯಿಂದ ಯಾವುದೇ ವೈಯಕ್ತಿಕ ಸಂದೇಶ ಬಂದರೂ ಪರಿಗಣಿಸಬೇಡಿ ಎಂದು ಶ್ರುತಿ ಮನವಿ ಮಾಡಿದ್ದಾರೆ.ಹ್ಯಾಕ್ ಆದ ಖಾತೆಯಿಂದ ನಟಿ ರಮ್ಯಾ ಸೇರಿದಂತೆ ಹಲವರಿಗೆ ಲಿಂಕ್ ಜೊತೆಗೆ ಶ್ರುತಿ