ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಿ ಇದೀಗ ಆ ಸುದ್ದಿಗಳು ತಣ್ಣಗಾಗಿವೆ ಎನ್ನುವಾಗಲೇ ನಟಿ ಶೃತಿ ಹರಿಹರನ್ ಮತ್ತೆ ಇದರ ಬಗ್ಗೆ ಮಾತನಾಡಿದ್ದಾರೆ.ನಾ ತಿ ಚರಾಮಿ ಎಂಬ ಸಿನಿಮಾವೊಂದನ್ನು ಶೃತಿ ಮಾಡುತ್ತಿದ್ದಾರೆ. ಆ ಸಿನಿಮಾಕ್ಕೆ ಸಂಬಂಧಿಸಿದ ಪ್ರೆಸ್ ಮೀಟ್ ನಲ್ಲಿ ಶೃತಿ ಹರಿಹರನ್ ಬಗ್ಗೆ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಈ ಆರೋಪದ ನಂತರ ನಿಮಗೆ ಅವಕಾಶಗಳು ಕಡಿಮೆಯಾಯಿತಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ.ಇದಕ್ಕೆ ಉತ್ತರಿಸಿರುವ ಶೃತಿ