ಬೆಂಗಳೂರು: ಕ್ಯಾನ್ಸರ್ ನಿಂದ ಬಳಲುತ್ತಿರುವ ಕೆಜಿಎಫ್ ಚಾಚ ಖ್ಯಾತಿಯ ನಟ ಹರೀಶ್ ರಾಯ್ ಗೆ ಈಗ ನೆರವಿನ ಮಹಾಪೂರ ಹರಿದುಬರುತ್ತಿದೆ.ಹರೀಶ್ ರಾಯ್ ಅವರ ಅನಾರೋಗ್ಯ ಮತ್ತು ಅವರ ಆರ್ಥಿಕ ಪರಿಸ್ಥಿತಿ ಬಗ್ಗೆ ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಹಲವರು ಅವರ ಸಹಾಯಕ್ಕೆ ಬಂದಿದ್ದಾರೆ.ವಿಶೇಷವಾಗಿ ಅವರ ಕಷ್ಟ ನೋಡಿ ಸ್ಟಾರ್ ನಟರೊಬ್ಬರು ಎಲ್ಲಾ ರೀತಿಯ ನೆರವು ಕೊಡಲು ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ, ಅವರ ಕುಟುಂಬಕ್ಕೂ ಸಹಾಯ ಮಾಡುತ್ತಿದ್ದಾರಂತೆ. ಆದರೆ