ಬೆಂಗಳೂರು: ಇಷ್ಟು ದಿನ ಸ್ಟಾರ್ ನಟರ ಬರ್ತ್ ಡೇಗೆ ಅಭಿಮಾನಿಗಳು ಹಾರ, ತುರಾಯಿ ಎಂದು ಅದ್ಧೂರಿ ಹಬ್ಬವನ್ನೇ ಮಾಡುತ್ತಿದ್ದರು. ಆದರೆ ಈಗ ಸ್ಟಾರ್ ಪುತ್ರರ ಬರ್ತ್ ಡೇಗೂ ಹಬ್ಬದ ಕಳೆ ಬರುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಗ್ರೂಪ್ ಗಳನ್ನೇ ತೆರೆದುಕೊಂಡಿದ್ದು, ಇವುಗಳ ಮೂಲಕ ಸ್ಟಾರ್ ಪತ್ನಿಯರು, ಮಕ್ಕಳ ಹುಟ್ಟುಹಬ್ಬವನ್ನೂ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಬರ್ತ್ ಡೇ ಸಿಡಿಪಿಯನ್ನು ಬಿಡುಗಡೆ