ಬೆಂಗಳೂರು: ಲಾಕ್ ಡೌನ್ ಮುಗಿದು ಇಷ್ಟು ದಿನವಾದ ಮೇಲೂ ಸರ್ಕಾರ ಹೆಚ್ಚಿನವುಗಳಿಗೆ ವಿನಾಯ್ತಿ ನೀಡಿದರೂ ಚಿತ್ರರಂಗಕ್ಕೆ ಮಾತ್ರ ವಿನಾಯ್ತಿ ನೀಡುವ ಮೂಡ್ ನಲ್ಲಿ ಇಲ್ಲ. ಮತ್ತೆ ಚಿತ್ರಮಂದಿರಕ್ಕೆ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡದೇ ಇರಲು ಸರ್ಕಾರ ನಿರ್ಧರಿಸಿರುವುದು ಸ್ಟಾರ್ ಸಿನಿಮಾಗಳನ್ನು ಅತಂತ್ರ ಸ್ಥಿತಿಗೆ ತಲುಪಿಸಿದೆ.ದುನಿಯಾ ವಿಜಯ್ ಅಭಿನಯದ ‘ಸಲಗ’, ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’, ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾಗಳು ಈಗಾಗಲೇ ರಿಲೀಸ್ ಡೇಟ್ ಅನೌನ್ಸ್